Karuna Trust
  • off canvas
Karuna Trust
  • Home
  • About
    • About Us
    • Our Team
    • Governance
      • Managing committee
      • General Body members
      • Patron and Advisory Board member
    • Partners & Associates
    • Publications
  • Our Work
    • Primary Health Care
    • Secondary Health Care
    • Tertiary Health Care
    • Energy and Environment
    • Education
    • Livelihood
    • Covid-19
    • North east and Odisha
  • Get Involved
    • Volunteer
    • Internship
  • Events
    • Recent
    • Upcoming
  • Media
    • Current
    • Archives
  • Awards and Recognitions
  • Contact
  • Affiliations
    • Karuna America
    • Vivekananda Girijana Kalyana Kendra (VGKK)

ಲೋಪಮುದ್ರ ಆಸ್ಪತ್ರೆಯಲ್ಲಿ ಕೋವಿಡ್ ಆರೈಕೆ ಕೇಂದ್ರ ತೆರಯಲು ಅನುಮತಿ
************
ಮಡಿಕೇರಿ : ಕೋವಿಡ್ 19 ಸಾಂಕ್ರಾಮಿಕ ರೋಗದ ಹಿನ್ನೆಲೆಯಲ್ಲಿ ರೋಗಿಗಳಿಗೆ ನೆರವಾಗಲು ಮತ್ತು ಸರ್ಕಾರದ ಜೊತೆ ಕೈಜೋಡಿಸಲು ಸಾರ್ವಜನಿಕರ ಅನುಕೂಲಕ್ಕಾಗಿ ಗೋಣಿಕೊಪ್ಪದ ಲೋಪಮುದ್ರ ಆಸ್ಪತ್ರೆಯಲ್ಲಿ 50 ಹಾಸಿಗೆ ಸಾಮಥ್ರ್ಯದ ಕೋವಿಡ್ ಕೇರ್ ಸೆಂಟರ್ ತೆರೆಯಲು ಷರತ್ತುಬದ್ಧ ಅನುಮತಿಯನ್ನು ಜಿಲ್ಲಾಧಿಕಾರಿ ಚಾರುಲತಾ ಸೋಮಲ್ ಅವರು ನೀಡಿದ್ದಾರೆ.
ಷರತ್ತು ಇಂತಿವೆ: ಈಗಾಗಲೇ ಮೌಖಿಕವಾಗಿ ತಿಳಿಸಿರುವಂತೆ ಲೋಪಮುದ್ರ ಮತ್ತು ಕಾರುಣ್ಯ ಟ್ರಸ್ಟ್ ನಡುವೆ ಕರಾರು ಒಪ್ಪಂದ ಮಾಡಿಕೊಳ್ಳುವುದು. ಲೋಪಮುದ್ರ ನಿಗಧಿತ ಕೋವಿಡ್ ಆರೈಕೆ ಕೇಂದ್ರಕ್ಕೆ ದಾಖಲಾಗಿ ಚಿಕಿತ್ಸೆ ಪಡೆಯುವ ಸೋಂಕಿತರಿಂದ ಯಾವುದೇ ಶುಲ್ಕ ಪಡೆಯುವಂತಿಲ್ಲ. ಈ ಕೇಂದ್ರದಲ್ಲಿ ದಾಖಲಾಗುವ ಕೋವಿಡ್ ಸೋಂಕಿತರ ಚಿಕಿತ್ಸೆಗೆ ಸರ್ಕಾರದ ವತಿಯಿಂದ ಔಷಧಿಯನ್ನು ಉಚಿತವಾಗಿ ನೀಡಲಾಗುವುದು. ಮಾನವ ಸಂಪನ್ಮೂಲ ವೆಚ್ಚ ಸೇರಿದಂತೆ ಇನ್ನೂಳಿದ ಇತರೆ ಎಲ್ಲಾ ವೆಚ್ಚಗಳನ್ನು ಸಂಬಂಧಪಟ್ಟ ಟ್ರಸ್ಟ್‍ನವರೇ ಭರಿಸಬೇಕು. ಈ ಕೇಂದ್ರದಲ್ಲಿ ದಾಖಲಾಗುವ ಸೋಂಕಿತರ ಸಂಪೂರ್ಣ ಜವಬ್ದಾರಿಯನ್ನು ಟ್ರಸ್ಟ್‍ನವರೇ ವಹಿಸಿಕೊಳ್ಳತಕ್ಕದ್ದು ಎಂದು ತಿಳಿಸಲಾಗಿದೆ.
ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರ ಅಧ್ಯಕ್ಷರಾದ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ದಂಢಾಧಿಕಾರಿ ಚಾರುಲತಾ ಸೋಮಲ್ ಅವರು ಡಿಸಾಸ್ಟರ್ ಮ್ಯಾನೇಜ್‍ಮೆಂಟ್ ಕಾಯ್ದೆ 200, ದಿ ಎಪಿಡಮಿಕ್ ಡಿಸಿಸೀಸ್ ಕಾಯ್ದೆ 2020 ರಡಿ ಪ್ರದತ್ತವಾದ ಅಧಿಕಾರದನ್ವಯ ಅನುಮತಿ ನೀಡಲಾಗಿದೆ.

  • WhatsApp Image 2021-05-30 at 12.22.36 AM
  • WhatsApp Image 2021-05-30 at 12.22.35 AM
  • WhatsApp Image 2021-05-30 at 12.22.33 AM
  • WhatsApp Image 2021-05-30 at 12.22.32 AM
  • media

An appreciation letter to Karuna Trust from the family of 94 year old Covid patient who is discharged today from DCHC, Gonikoppa.

http://www.karunatrust.org/wp-content/uploads/2021/05/VID-20210530-WA0018.mp4
http://www.karunatrust.org/wp-content/uploads/2021/07/KARUNA-L-M-C-.mp4
http://www.karunatrust.org/wp-content/uploads/2021/05/WhatsApp-Audio-2021-05-30-at-12.55.57-AM.mp3

Recent Posts

  • VMS Scholarship 2020 – List of shortlisted candidates Tuesday, 27, Oct
  • Karnataka battles COVID- Karuna Trust PHCs in the fore-front Saturday, 1, Aug
  • TRUENAT RT-PCR Testing at Karuna Trust PHCs Saturday, 1, Aug
  • Karuna Trust extends it’s helping hands during these trying times Monday, 27, Apr

Recent Comments

    Archives

    • October 2020
    • August 2020
    • April 2020
    • July 2017

    Tags

    Food Karuna Trust Medical Pregnant Women Scholarship
    ©2019. Karuna Trust. All Rights Reserved. Website, Content developed & maintained by: Kriti Creative Solutions
    SearchPostsLoginCart
    Tuesday, 27, Oct
    VMS Scholarship 2020 – List of shortlisted candidates
    Saturday, 1, Aug
    Karnataka battles COVID- Karuna Trust PHCs in the fore-front
    Saturday, 1, Aug
    TRUENAT RT-PCR Testing at Karuna Trust PHCs
    Monday, 27, Apr
    Karuna Trust extends it’s helping hands during these trying times
    Monday, 27, Apr
    #MeghalayaFightsCorona
    Sunday, 26, Apr
    Venkat Chekuri along with MLA Sri Nagesh of Tiptur Taluk visited Halkurike

    Welcome back,